India vs South Africa, 1st T20I Highlights: David Miller, Rassie van der Dussen Shine As South Africa Defeat India <br /> <br />ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಗೆಲುವಿನ ಆರಂಭ ಪಡೆದಿದ್ದರ ಜೊತೆಗೆ ಟೀಂ ಇಂಡಿಯಾದ ವಿಶ್ವ ದಾಖಲೆಗೂ ಅಡ್ಡಗಾಲಿಟ್ಟಿದೆ.